ಬೆಂಗಳೂರಿನಲ್ಲಿ ಎರಡನೇ ದಿನದ ಲಾಕ್ಡೌನ್ ಹೇಗಿದೆ... 'ಈಟಿವಿ ಭಾರತ' ಪ್ರತ್ಯಕ್ಷ ವರದಿ - ಲಾಕ್ಡೌನ್ ಅಪ್ಡೇಟ್ಸ್
🎬 Watch Now: Feature Video
ಬೆಂಗಳೂರು: ಎರಡನೇ ದಿನ ಲಾಕ್ಡೌನ್ ಮುಂದುವರೆದಿದ್ದು, ಮುಂಜಾನೆ ಎಂದಿನಂತೆ ಅಗತ್ಯ ವಸ್ತುಗಳ ಖರೀದಿಗೆ ಜನ ಹೊರಗಡೆ ಬಂದಿದ್ದಾರೆ. ಹಾಗೆಯೇ ರಸ್ತೆಗಳ ಬಳಿ ಪೊಲೀಸರು ಕೂಡ ಬ್ಯಾರಿಕೇಡ್ ಅಳವಡಿಸಿದ್ದಾರೆ. ಆದರೆ ಮುಂಜಾನೆ ಬಹುತೇಕ ಮಂದಿ ಬ್ಯಾರಿಕೇಡ್ ದಾಟಿ ಹೋಗ್ತಿದ್ದಾರೆ. ಸದ್ಯದ ಚಿತ್ರಣ ಇಲ್ಲಿದೆ.