ಡ್ರಗ್ಸ್​ ಪ್ರಕರಣ :ಆರೋಪಗಳೆಲ್ಲವೂ ಸುಳ್ಳು ಎಂದ ರಾಗಿಣಿ ತಾಯಿ.. ಟೈಂ‌ ಕಮ್ಸ್ ಎಂದ ತಂದೆ! - ರಾಗಿಣಿ ದ್ವಿವೇದಿ ತಂದೆ ತಾಯಿ

🎬 Watch Now: Feature Video

thumbnail

By

Published : Sep 5, 2020, 5:22 PM IST

ಬೆಂಗಳೂರು : ಸಿಸಿಬಿ ಬಂಧನದಲ್ಲಿರುವ ಮಗಳನ್ನು ನೋಡಲು ರಾಗಿಣಿ ತಂದೆ-ತಾಯಿ ಸಿಸಿಬಿ ಕಚೇರಿಗೆ ಆಗಮಿಸಿದ್ದರು. ಅದ್ರೆ ಹಿರಿಯ ಅಧಿಕಾರಿಗಳು ಕಚೇರಿಗೆ ಆಗಮಿಸಿದ್ದು ಬಿಟ್ಟರೆ ರಾಗಿಣಿಯನ್ನು ಇಲ್ಲಿಯವರೆಗೆ ಕರೆ ತಂದಿಲ್ಲ. ಈ ಸಂದರ್ಭದಲ್ಲಿ ಮಾತನಾಡಿದ ರಾಗಿಣಿ ತಾಯಿ ರೋಹಿಣಿ ದ್ವಿವೇದಿ, ಆಲ್​ ಆರ್​​ ಪಾಲ್ಸ್​​ (all are false) ಆರೋಪಗಳೆಲ್ಲವೂ ಸುಳ್ಳು, ಎಲ್ಲದಕ್ಕೂ ಮಾತಾಡೋ ಟೈಂ ಬರುತ್ತೆ ಎಂದ್ರು. ರಾಗಿಣಿ ತಂದೆ ಮಾತನಾಡಿ ಟೈಂ‌ ಕಮ್ಸ್ ಎಂದು ಉತ್ತರ ನೀಡಿ, ‌ಮಗಳ ಭೇಟಿಗೆ ಅವಕಾಶ ಸಿಗದೆ ನಿರಾಸೆಯಿಂದ ಹೊರಟು ಹೋದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.