ಮಂಜಿನ ನಗರಿಯಲ್ಲಿ ಕಣ್ಮನ ಸೆಳೆದ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟ.. - kodagu
🎬 Watch Now: Feature Video
ವಾಲಿಬಾಲ್, ಥ್ರೋ ಬಾಲ್, ಹಗ್ಗ-ಜಗ್ಗಾಟ, ಓಟ ಇವೆಲ್ಲವನ್ನ ಮೈದಾನದಲ್ಲಿ ಆಡುವುದನ್ನ ನಾವೆಲ್ಲಾ ನೋಡಿದ್ದೇವೆ. ಆದರೆ ಇದೇ ಕ್ರೀಡೆಗಳನ್ನು ಹದಗೊಳಿಸಿದ ಕೆಸರು ತುಂಬಿದ ಗದ್ದೆಯಲ್ಲಿ ಆಡಿದರೆ ಹೇಗಿರುತ್ತೆ..? ಕೆಸರು ಗದ್ದೆಯಲ್ಲೇ ಇಂತಹ ಅಪರೂಪದ ಕ್ರೀಡೆಗಳಿಗೆ ಮಂಜಿನ ನಗರಿ ಕೊಡಗು ಸಾಕ್ಷಿಯಾಗಿದೆ.