ಏನೇ ಹೇಳ್ರೀ, ನಮ್‌ ಧಾರವಾಡ ಮಂದಿ ಬಲು ಗಟ್ಟಿ.. ಇಲ್ನೋಡ್ರೀ!! - Latest News For Dharwad

🎬 Watch Now: Feature Video

thumbnail

By

Published : Dec 14, 2019, 11:54 PM IST

ಇಂದಿನ ದಿನಗಳಲ್ಲಿ ಕ್ರೀಡೆ ಅಂದ್ರೆ ಮಕ್ಕಳಿಗೆ ನೆನಪಾಗುವುದು ಕೇವಲ ಕ್ರಿಕೆಟ್​ ಮಾತ್ರ. ಆದರೆ, ಧಾರವಾಡದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ದೇಸಿ ಕ್ರೀಡೆ ಚಕ್ಕಡಿ ಎಳೆಯೋ ಸ್ಪರ್ಧೆಯಲ್ಲಿ ಯುವಕರು ಸಂಭ್ರಮದಿಂದಲೇ ಪಾಲ್ಗೊಂಡಿದ್ದರು. ಅದರ ಝಲಕ್‌ ಇಲ್ಲಿದೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.