ಕುಟುಂಬದೊಂದಿಗೆ ಮೃಗಾಲಯದಲ್ಲಿ ರಾಕಿಂಗ್ ಸ್ಟಾರ್ ಎಂಜಾಯ್.. ವಿಡಿಯೋ - ಕನಕಪುರದ ಸೋಮನಹಳ್ಳಿ ಪ್ರಾಣಿ ದಿ ಪೆಟ್ ಮೃಗಾಲಯಕ್ಕೆ ಯಶ್ ಭೇಟಿ
🎬 Watch Now: Feature Video
ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್, ಮಕ್ಕಳು ಹಾಗೂ ಕುಟುಂಬಸ್ಥರ ಜೊತೆ ಕನಕಪುರದ ಸೋಮನಹಳ್ಳಿಯಲ್ಲಿರುವ ಪ್ರಾಣಿ ದಿ ಪೆಟ್ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಪರಿಸರ ಹಾಗೂ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಿ ಎಂಜಾಯ್ ಮಾಡಿದ್ಧಾರೆ. ಯಶ್ ಮಗಳು ಐರಾ ಮುದ್ದಾದ ಗಿಳಿಗಳಿಗೆ ತಿಂಡಿ ತಿನ್ನಿಸಿ ಸಂಭ್ರಮಿಸಿದ್ದಾಳೆ. ಯಶ್ ತಮ್ಮ ಕುಟುಂಬ, ಸಹೋದರಿಯ ಕುಟುಂಬ ಹಾಗೂ ರಾಧಿಕಾ ಪಂಡಿತ್ ಸಹೋದರನ ಕುಟುಂಬ ಸೇರಿ ಮೃಗಾಲಯಕ್ಕೆ ತೆರಳಿದ್ದ ಸುಂದರ ಕ್ಷಣಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
TAGGED:
ರಾಕಿಂಗ್ ಸ್ಟಾರ್ ಯಶ್ ವಿಡಿಯೋ