ಅಸ್ಸೋಂನಲ್ಲಿ ಮಳೆಯಬ್ಬರ: ತುಂಬಿ ಹರಿದ ನೋವಾ ನದಿಗೆ ಕೊಚ್ಚಿ ಹೋದ ರಸ್ತೆ- ವಿಡಿಯೋ - Kalaigaon Udalguri connecting road

🎬 Watch Now: Feature Video

thumbnail

By

Published : Jun 16, 2022, 4:04 PM IST

ಅಸ್ಸೋಂನಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ವರುಣಾರ್ಭಟದಿಂದಾಗಿ ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ. ಉದಲ್ಗುರಿ ಜಿಲ್ಲೆಯಲ್ಲಿ ನೋವಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಕಲೈಗಾಂವ್- ಉದಲ್ಗುರಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಮಳೆ ನೀರಿಗೆ ಕೊಚ್ಚಿ ಹೋಗಿದೆ. ಮುಂಗಾರಿನ ಮೊದಲ ಮಳೆಯೇ ಅಸ್ಸೋಂನಲ್ಲಿ ಅವಘಢಗಳನ್ನು ಶುರು ಮಾಡಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.