ಬಿಜೆಪಿ ವಿರುದ್ಧ ರಮೇಶ್ ಕುಮಾರ್ ವಾಗ್ದಾಳಿ - ರಮೇಶ್ ಕುಮಾರ್
🎬 Watch Now: Feature Video
ಶಿವಮೊಗ್ಗ: ಮರ್ಯಾದಾ ಪುರುಷೋತ್ತಮ ರಾಮನನ್ನು ಬಿಜೆಪಿಯವರು ಬ್ರ್ಯಾಂಡ್ ಮಾಡಿಕೊಂಡಿದ್ದಾರೆ. ಆದರೆ ರಾಮನತತ್ವ, ಆದರ್ಶ ಇವರು ಪಾಲಿಸುತ್ತಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಜನಾಕ್ರೋಶ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಸಿಡಿ ಅದು ಅಸಲಿಯೋ, ನಕಲಿಯೋ ಗೊತ್ತಿಲ್ಲ. ಬಾಂಬೆಗೆ ಹೋದವರು ಭಗವದ್ಗೀತೆ ಓದಿದ್ರಾ, ಯೋಗ ಮಾಡಿದ್ರಾ ಎಂದು ಪ್ರಶ್ನಿಸಿದ್ದಾರೆ.