ಒಡಿಶಾದ ಆರಾಧ್ಯದೈವನಿಗೆ ಅದ್ಧೂರಿ ರಥಯಾತ್ರೆ: ನೀವೂ ಕಣ್ತುಂಬಿಕೊಳ್ಳಿ - ಪುರಿ ರಥಯಾತ್ರೆ

🎬 Watch Now: Feature Video

thumbnail

By

Published : Jun 23, 2020, 11:29 AM IST

ಒಡಿಶಾದ ಐತಿಹಾಸಿಕ ಪುರಿ ರಥಯಾತ್ರೆಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ರಥಯಾತ್ರೆ ಅದ್ಧೂರಿಯಾಗಿ ನಡೆಯುತ್ತಿದೆ. ಒಡಿಶಾದ ಆರಾಧ್ಯದೈವವಾದ ಜಗನ್ನಾಥನ ಸನ್ನಿಧಿಯಲ್ಲಿ ಮೂರು ಪ್ರಮುಖ ದೇವತೆಗಳನ್ನು ಬೃಹತ್​ ರಥಗಳ ಮೂಲಕ ಮೆರವಣಿಗೆ ಮಾಡಲಾಗುತ್ತಿದೆ. ಇದನ್ನೂ ನೀವೂ ಕಣ್ತುಂಬಿಕೊಳ್ಳಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.