ಗುಂಡೇಟಿಗೆ ಬಲಿಯಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅಂತ್ಯಕ್ರಿಯೆ - ವಿಡಿಯೋ - Punjabi singer Sidhu Moose Wala
🎬 Watch Now: Feature Video

ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಮುಖಂಡ, ಖ್ಯಾತ ರ್ಯಾಪರ್ ಸಿಂಗರ್ ಪಂಜಾಬಿನ ಸಿಧು ಮೂಸೆ ವಾಲಾರ ಅಂತ್ಯಕ್ರಿಯೆ ಮಾನ್ಸಾ ಜಿಲ್ಲೆಯ ಮೂಸಾ ಗ್ರಾಮದಲ್ಲಿ ಇಂದು ನೆರವೇರಿದೆ..