ಶಾಸಕ ಸಂಗಮೇಶ್ ಅಮಾನತು ವಿಚಾರಕ್ಕೆ ಸದನದಲ್ಲಿ 2ನೇ ದಿನವೂ ಗದ್ದಲ: ವಿಡಿಯೋ - congress protest in session
🎬 Watch Now: Feature Video

ಬೆಂಗಳೂರು: ವಿಧಾನಸಭೆ ಕಲಾಪದ ಎರಡನೇ ದಿನವಾದ ಇಂದೂ ಕೂಡ ಗದ್ದಲ ಮುಂದುವರೆಯಿತು. ಸದನದಿಂದ ಶಾಸಕ ಎಸ್. ಸಂಗಮೇಶ್ ಅಮಾನತು ಆದೇಶ ರದ್ದುಗೊಳಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು ಹಿಡಿದರು. ಸುಗಮ ಕಲಾಪಕ್ಕೆ ಸಹಕರಿಸುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರೂ ಕೂಡ ಪ್ರತಿಪಕ್ಷ ಸದಸ್ಯರ ಪ್ರತಿಭಟನೆ ಮುಂದುವರೆಯಿತು.