ವಿಡಿಯೋ : ಪ್ರಧಾನಿ ನರೇಂದ್ರ ಮೋದಿಯಿಂದ ಶಹಭಾಷ್‌ಗಿರಿ ಪಡೆದ ಬಾಲಕಿ - Narendra Modi arrives in Germany

🎬 Watch Now: Feature Video

thumbnail

By

Published : May 2, 2022, 1:55 PM IST

ಬರ್ಲಿನ್ : ಪ್ರಧಾನಿ ನರೇಂದ್ರ ಮೋದಿಯರು ಮೂರು ದಿನಗಳ ವಿದೇಶಿ ಪ್ರವಾಸ ಕೈಗೊಂಡಿದ್ದು, ಇಂದು ಜರ್ಮನಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಮೋದಿ ಅವರನ್ನು ಭೇಟಿ ಮಾಡಿದ ಮಾನ್ಯ ಎಂಬ ಬಾಲಕಿ ಸಂತಸದಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದು ಒಂದು ಅದ್ಭುತ ಅನುಭವ. ಮೋದಿ ಅವರು ನನ್ನ ಐಕಾನ್, ನಾನು ಮಾಡಿದ ಪೇಂಟಿಂಗ್‌ಗೆ ಅವರು ಸಹಿ ಮಾಡಿ, ಶಹಭಾಷ್​ ಎಂದು ಹೇಳಿದರು ಅಂತಾ ಹೇಳಿದಳು..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.