ಚಂಡಮಾರುತದ ಅಬ್ಬರ: ಲ್ಯಾಂಡ್ ಆಗಲು ಹೆಣಗಾಡಿದ ಈ ವಿಮಾನ! ವಿಡಿಯೋ - ಲ್ಯಾಂಡ್ ಆಗಲು ಹೆಣಗಾಡಿದ ಬ್ರಿಟಿಷ್ ಏರ್ವೇಸ್ ವಿಮಾನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6030339-thumbnail-3x2-mnd.jpg)
ಸಿಯಾರಾ ಚಂಡಮಾರುತ ಅಮೆರಿಕ ಮತ್ತು ಉತ್ತರ ಯುರೋಪ್ ನಲ್ಲಿ ರೌದ್ರಾವತಾರ ತೋರುತ್ತಿದ್ದು, ಬ್ರಿಟಿಷ್ ಏರ್ವೇಸ್ ವಿಮಾನವು ಭಾರಿಗಾಳಿ ಹಿನ್ನೆಲೆಯಲ್ಲಿ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಳಿಯಲು ಹೆಣಗಾಣಬೇಕಾಯಿತು. ಆದರೆ ಬಹಳ ಪ್ರಯತ್ನದ ಬಳಿಕ ಎರಡನೇ ಯತ್ನದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು.