ಲಾಕ್ ಡೌನ್ ಮಧ್ಯೆ ಪಾರ್ಕ್ನಲ್ಲಿ ಸುಖ ನಿದ್ರೆಗೆ ಜಾರಿದ ಜನ! - corona latest news
🎬 Watch Now: Feature Video
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಲ್ಲೂ ಸಹ ಒಂದು ವಾರ ಕಾಲ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಅರಮನೆಯ ಮುಂಭಾಗದಲ್ಲಿ ಇರುವ ರಾಜ್ ಕುಮಾರ್ ಪಾರ್ಕ್ ನಲ್ಲಿ ಬೀದಿ ಬದಿಯ ವ್ಯಾಪಾರಿಗಳು ಹಾಗೂ ಕೆಲವು ಭಿಕ್ಷುಕರು ಪಾರ್ಕ್ ನ ಬೆಂಚ್ಗಳ ಮೇಲೆ ಸುಖ ನಿದ್ರೆಗೆ ಜಾರಿದ್ದರು. ಮತ್ತೊಂದೆಡೆ ಪಾರ್ಕ್ನ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು.