ನೋಡಿ: ಗರಿಬಿಚ್ಚಿ ಸಂಭ್ರಮಿಸಿದ ನವಿಲು; ನಯನ ಮನೋಹರ ದೃಶ್ಯ - ಚಿಕ್ಕಮಗಳೂರಿನಲ್ಲಿ ನವಿಲು ನೃತ್ಯ
🎬 Watch Now: Feature Video
ಚಿಕ್ಕಮಗಳೂರು: ಬೆಳ್ಳಂಬೆಳಗ್ಗೆ ರೈತನ ಹೊಲದಲ್ಲಿ ನವಿಲೊಂದು ಗರಿಬಿಚ್ಚಿ ಸಂಭ್ರಮಿಸಿದ ಸುಂದರ ದೃಶ್ಯ ಜಿಲ್ಲೆಯಲ್ಲಿ ಕಂಡುಬಂತು. ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ರಸ್ತೆಬದಿ ಸಂಚರಿಸುತ್ತಿದ್ದ ವಾಹನಗಳನ್ನು ಗಮನಕ್ಕೆ ತೆಗೆದುಕೊಳ್ಳದ ನವಿಲು ಸಂತಸದಿಂದ ತಿರುಗಾಡುತ್ತಿತ್ತು. ಈ ಆಕರ್ಷಕ ದೃಶ್ಯವನ್ನು ವನ್ಯಜೀವಿ ಛಾಯಾಗ್ರಾಹಕ ಹೆಚ್.ಎಸ್. ಶಿವಕುಮಾರ್ ಸೆರೆ ಹಿಡಿದಿದ್ದಾರೆ.