ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಸಮಾಧಾನ, ಅಸಮಾಧಾನ: ಇಲ್ಲಿದೆ ಪೋಷಕರ ಅಭಿಪ್ರಾಯ - Corona Effect
🎬 Watch Now: Feature Video
ಬೆಂಗಳೂರು: ಪರ, ವಿರೋಧದ ನಡುವೆಯೂ ಇಂದು ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದೆ. ಸರ್ಕಾರದ ಈ ನಿರ್ಧಾರವನ್ನು ಕೆಲವರು ಸ್ವಾಗತಿಸಿದ್ರೆ, ಮತ್ತೆ ಕೆಲವರು ವಿರೋಧಿಸಿದ್ದಾರೆ. ಈ ಬಗ್ಗೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪೋಷಕರು ಏನಂತಾರೆ..? ಇಲ್ಲಿದೆ ಪೋಷಕರ ಅಭಿಪ್ರಾಯಗಳು.