ಮೊದಲ ಪ್ರಯತ್ನದಲ್ಲೇ ಮಗ ದಾವಣಗೆರೆಗೆ ಕೀರ್ತಿ ತಂದಿದ್ದಾನೆ.. UPSC ಟಾಪರ್​ ಅವಿನಾಶ್ ಪೋಷಕರ ಸಂತಸ - ಮೊದಲ ಪ್ರಯತ್ನದಲ್ಲೇ ರ್ಯಾಂಕ್ ಬಂದಿರುವ ಅವಿನಾಶ್​

🎬 Watch Now: Feature Video

thumbnail

By

Published : May 30, 2022, 7:49 PM IST

ದಾವಣಗೆರೆ: 2021ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ. ಇದರಲ್ಲಿ ದಾವಣಗೆರೆಯ ಅವಿನಾಶ್ ವಿ ಅವರು 31ನೇ ರ್‍ಯಾಂಕ್ ಪಡೆದಿದ್ದಾರೆ. ಅವಿನಾಶ್ ಅವರು ಮೊದಲನೇ ಪ್ರಯತ್ನದಲ್ಲೇ ಅತ್ಯುತ್ತಮ ಸಾಧನೆ ಮಾಡಿರುವುದು ಇಡೀ ದಾವಣಗೆರೆ ಜನರ ಸಂತಸಕ್ಕೆ ಕಾರಣವಾಗಿದೆ. ಬೆಂಗಳೂರು, ದೆಹಲಿಯಲ್ಲಿ ಕೋಚಿಂಗ್ ಪಡೆದಿದ್ದರಿಂದ ಅವರು ಈ ಸಾಧನೆ ಮಾಡಲು ಸಾಧ್ಯವಾಗಿದೆ. ನಗರದ ಲಾಯರ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ತಂದೆ ವಿಠ್ಠಲ್ ಹಾಗೂ ತಾಯಿ ಸ್ಮಿತಾ ಅವರಿಗೆ ಕರೆ ಮೂಲಕ ಶುಭಾಶಯಗಳ ಮಹಪೂರವೇ ಹರಿದು ಬರುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.