ವ್ಯಾಟಿಕನ್​ ಸಿಟಿಯಲ್ಲಿ ಪೋಪ್​ ಭೇಟಿಯಾದ ಒಡಿಶಾ ಸಿಎಂ ನವೀನ್​ ಪಟ್ನಾಯಕ್​: ವಿಡಿಯೋ - ವ್ಯಾಟಿಕನ್​ ಸಿಟಿಯಲ್ಲಿ ಪೋಪ್​ ಭೇಟಿಯಾದ ಒಡಿಶಾ ಸಿಎಂ

🎬 Watch Now: Feature Video

thumbnail

By

Published : Jun 22, 2022, 6:52 PM IST

ಯುರೋಪ್​ ಪ್ರವಾಸದಲ್ಲಿರುವ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಇಂದು ವ್ಯಾಟಿಕನ್ ಸಿಟಿಯ ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿ ಕೆಲಹೊತ್ತು ಪರಸ್ಪರ ಮಾತುಕತೆ ನಡೆಸಿದರು. ಈ ವೇಳೆ "ನಿಮ್ಮನ್ನು ಭೇಟಿಯಾಗುವುದು ಗೌರವದ ವಿಷಯವಾಗಿದೆ. ಭಾರತದಲ್ಲಿ ಲಕ್ಷಾಂತರ ರೋಮನ್ ಕ್ಯಾಥೋಲಿಕ್‌ ಸಮುದಾಯವರು ಇದ್ದಾರೆ" ಎಂದು ನವೀನ್​ ಪಟ್ನಾಯಕ್​ ಅವರು ಪೋಪ್​ಗೆ ತಿಳಿಸಿದರು. ಇದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.