ಸರ್ಕಾರ ಹಣ ಬಿಡುಗಡೆ ಮಾಡಿದ್ರೂ ಯೋಜನೆ ರೂಪಿಸಲು ಹಿಂದೇಟು ಹಾಕ್ತಿದೆಯಂತೆ ಈ ಪಾಲಿಕೆ! - ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳ ಕಡೆಗಣನೆ

🎬 Watch Now: Feature Video

thumbnail

By

Published : Feb 18, 2020, 8:02 PM IST

ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆಗಳು ಯಾವುದೇ ಯೋಜನೆಯನ್ನು ರೂಪಿಸೋದಕ್ಕೆ ಹಣ ಸಾಲುತ್ತಿಲ್ಲ. ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ದೂರುವುದೇ ಹೆಚ್ಚು. ಆದ್ರೆ ಸರ್ಕಾರವೇ ಬಜೆಟ್​​​ನಲ್ಲಿ ಅನುದಾನ ಬಿಡುಗಡೆ ಮಾಡಿದರೂ ಕೂಡಾ ಈ ಮಹಾನಗರ ಪಾಲಿಕೆ ಯೋಜನೆಯೊಂದಕ್ಕೆ ಸೂಕ್ತ ಕ್ರಿಯಾಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸುವುದಕ್ಕೆ ಒಂದು ವರ್ಷದಿಂದ ಹಿಂದೇಟು ಹಾಕುತ್ತಿದೆಯಂತೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.