ಪ್ರವಾಸಿಗರನ್ನು ಸೂಜಿಗಲ್ಲಂತೆ ಸೆಳೆಯುವ ನಾಗರಮಡಿ ಫಾಲ್ಸ್ - kannadanews

🎬 Watch Now: Feature Video

thumbnail

By

Published : Jul 22, 2019, 6:41 PM IST

Updated : Jul 23, 2019, 12:43 PM IST

ಹಸಿರನ್ನೇ ಹೊದ್ದು ಮಲಗಿರುವ ಸ್ವಚ್ಛ ಪರಿಸರದ ನಡುವೆ  ಹಾಲ್ನೊರೆಯ ಜಲಪಾತ. ಶ್ವೇತವರ್ಣದ ನೀರಲ್ಲಿ ಎಂಜಾಯ್​ ಮಾಡುತ್ತಿರುವ ಪ್ರವಾಸಿಗರ ದಂಡು. ನೀರನ್ನು ಎರಚಿಕೊಂಡು ಖುಷಿ ಪಡುತ್ತಿರುವ ಪುಟ್ಟ-ಪುಟ್ಟ ಮಕ್ಕಳು. ಹೌದು ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು, ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದ ನಾಗರಮಡಿ ಫಾಲ್ಸ್​ನಲ್ಲಿ. ಸುಮಾರು 35 ಅಡಿ ಎತ್ತರದ ಬೃಹತ್ ಬಂಡೆಗಲ್ಲಿನ ಕೆಳಭಾಗದಲ್ಲಿ ಧುಮ್ಮಿಕ್ಕುವ ನೀರಿಗೆ ಜಲಪಾತ ಸೃಷ್ಟಿಯಾಗಿದ್ದು, ಜನರನ್ನು ಸೂಜಿಗಲ್ಲಂತೆ ತನ್ನತ್ತ ಸೆಳೆಯುತ್ತಿದೆ.
Last Updated : Jul 23, 2019, 12:43 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.