ಶಾಲಾ ದಿನಗಳಲ್ಲಿ ಎನ್ಕೌಂಟರ್ ಸ್ಪೇಷಲಿಸ್ಟ್ ಸಜ್ಜನರ್ ಹೀಗಿದ್ದರಂತೆ.!? - ಹೈದ್ರಾಬಾದ್ ದಿಶಾ ಅತ್ಯಾಚಾರ ಕೊಲೆ ಪ್ರಕರಣ
🎬 Watch Now: Feature Video

ಹುಬ್ಬಳ್ಳಿ:ಹೈದ್ರಾಬಾದ್ ದಿಶಾ ಅತ್ಯಾಚಾರ ಕೊಲೆಗಾರರನ್ನು ಎನ್ಕೌಂಟರ್ ಮಾಡಿ ದೇಶದಲ್ಲಿ ಸಂಚಲನ ಮೂಡಿಸಿರುವ ಹುಬ್ಬಳ್ಳಿ ಮೂಲದ ವಿಶ್ಬನಾಥ್ ಸಜ್ಜನರ್ ಬಾಲ್ಯದ ದಿನಗಳನ್ನು ಅವರ ಆತ್ಮೀಯ ಸ್ನೇಹಿತ ಹಾಗೂ ಕ್ಲಾಸ್ಮೇಟ್ ಮಾಜಿ ಮೇಯರ್ ವೀರಣ್ಣ ಸವಡಿಯವರು ಮೆಲುಕು ಹಾಕಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ಚಾಟ್ ಇಲ್ಲಿದೆ.