ನನ್ನ ತಂದೆಯೇ ನನಗೆ ರೋಲ್ ಮಾಡೆಲ್: ರವಿಚಂದ್ರನ್ ಪುತ್ರ ವಿಕ್ರಮ್

By

Published : Jun 9, 2022, 9:07 AM IST

thumbnail
ತುಮಕೂರಿನಲ್ಲಿ ಚೊಚ್ಚಲ ಸಿನಿಮಾ 'ತ್ರಿವಿಕ್ರಮ' ಪ್ರಚಾರಕ್ಕೆ ರವಿಚಂದ್ರನ್ ಎರಡನೇ ಮಗ ವಿಕ್ರಮ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನನ್ನ ತಂದೆಯೇ ನನಗೆ ರೋಲ್ ಮಾಡೆಲ್, ನಾನು ಸೋತರೂ ಗೆದ್ದರು ನನ್ನ ಪಕ್ಕದಲ್ಲಿಯೇ ಇರುತ್ತಾರೆ. 10 ಕೋಟಿ ರೂ. ಬಜೆಟ್​ನಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ. ನಾನು ಶಾಲೆಗೆ ಹೋಗುತ್ತಿದ್ದ ಸಂದರ್ಭದಿಂದಲೂ ನಟನಾಗಿ ಅಭಿನಯಿಸಬೇಕೆಂಬ ತುಡಿತ ಆರಂಭವಾಗಿತ್ತು ಎಂದು ತಿಳಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.