ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಜಯಭೇರಿ: ಮತದಾರರಿಗೆ ಪಿ.ಸಿ.ಮೋಹನ್ ಧನ್ಯವಾದ - kannada news
🎬 Watch Now: Feature Video
ಬೆಂಗಳೂರು: ಮತ್ತೊಮ್ಮೆ ಸಂಸದನನ್ನಾಗಿ ಆಯ್ಕೆ ಮಾಡಿದ ಜಿಲ್ಲೆಯ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂಬರುವ ದಿನಗಳಲ್ಲಿ ಕೊಟ್ಟಂತಹ ಆಶ್ವಾಸನೆಗಳನ್ನು ಈಡೇರಿಸಿ ಕ್ಷೇತ್ರದ ಅಭಿವೃದ್ಧಿಗೆ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ದುಡಿಯುತ್ತೇನೆ ಎಂದು ಪಿ.ಸಿ.ಮೋಹನ್ ಭರವಸೆ ನೀಡಿದ್ರು.