ಏ.24ರಿಂದ ರಂಜಾನ್ ಆರಂಭ: ಮುಸ್ಲಿಮರ ಬಳಿ ಕೇಂದ್ರ ಸಚಿವರ ಮನವಿ - ಮಹಾಮಾರಿ ಕೊರೊನಾ
🎬 Watch Now: Feature Video

ಏಪ್ರಿಲ್ 24ರಿಂದ ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಸಾಮೂಹಿಕವಾಗಿ ಪ್ರಾರ್ಥನೆ ಮಾಡಬೇಡಿ. ಮನೆಯಲ್ಲೇ ನಮಾಜ್ ಮಾಡಿ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮನವಿ ಮಾಡಿದ್ದಾರೆ.