ಮಥುರಾದಲ್ಲಿ ಸನ್ಯಾಸಿಯ ಬಟ್ಟೆ ಹಿಡಿದು ಆಹಾರ ನೀಡುವಂತೆ ಕಾಡಿದ ಕೋತಿ..ವಿಡಿಯೋ ವೈರಲ್ - ಸನ್ಯಾಸಿಯೊಬ್ಬರನ್ನು ಅಡ್ಡಗಟ್ಟಿದ ಕೋತಿ

🎬 Watch Now: Feature Video

thumbnail

By

Published : Sep 21, 2022, 5:19 PM IST

ಮಥುರಾದ ವೃಂದಾವನ ಆಶ್ರಮದಲ್ಲಿ ಸನ್ಯಾಸಿಯೊಬ್ಬರನ್ನು ಅಡ್ಡಗಟ್ಟಿದ ಕೋತಿ ಆಹಾರ ನೀಡುವಂತೆ ಒತ್ತಾಯಿಸಿರುವ ಘಟನೆ ನಡೆದಿದೆ. ಕೋತಿ ಬಹಳ ಹೊತ್ತು ಸನ್ಯಾಸಿ ಬಿಡದೇ ಇದ್ದಾಗ ಮತ್ತೊಬ್ಬರು ಕೋತಿಯನ್ನು ಪುಸಲಾಯಿಸಿ ಅವರ ಧೋತಿಯನ್ನು ಬಿಡಿಸಿದ್ದಾರೆ. ಈ ರೀತಿ ಕೋತಿಯ ಉಪಟಳವನ್ನು ಸಾರ್ವಜನಿಕರು ರೆಕಾರ್ಡ್​ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.