ಹೈನುಗಾರಿಕೆ ಉತ್ತೇಜನ: ಹಾಲು ಕರೆದ ಹಳ್ಳಿ ಹೈದರು - ಹಾಲು ಕರೆಯುವ ಸ್ಪರ್ಧೆ
🎬 Watch Now: Feature Video
ಹೋರಿ, ಕೋಣ ಓಡಿಸುವ ಸ್ಪರ್ಧೆ ಬಗ್ಗೆ ಸಾಮಾನ್ಯವಾಗಿ ಕೇಳಿರ್ತಿವಿ. ಆದ್ರೆ, ಹಸುವಿನ ಹಾಲು ಕರೆಯುವ ವಿಶೇಷ ಸ್ಪರ್ಧೆ ಇಲ್ಲಿದೆ ನೋಡಿ. ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ ಸ್ಪರ್ಧಾಳುಗಳು ಭಾಗವಹಿದ್ದು, ವೀಕ್ಷಕರ ಕುತೂಹಲ ಹೆಚ್ಚಿಸಿತ್ತು. ಇದು ಎಲ್ಲಿ ನಡೀತು, ಯಾರು ಗೆದ್ರು ಅಂತಿರಾ. ಹಾಗಾದ್ರೆ ಈ ಸ್ಟೋರಿ ನೋಡಿ..