ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆಗೆ 60 ವರ್ಷ.. ಸಂತಸ ಹಂಚಿಕೊಂಡ ಕರ್ನಾಟಕದ ಗ್ರಾಹಕರು - ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆಯ 60ನೇ ವರ್ಷಾಚರಣೆ
🎬 Watch Now: Feature Video
ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಅವರು ಸ್ಥಾಪಿಸಿದ ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆಗೆ ಇಂದು 60 ವರ್ಷಗಳು ತುಂಬಿವೆ. ಎಂಡಿ ಶೈಲಜಾ ಕಿರಣ್ ಅವರ ನಾಯಕತ್ವದಲ್ಲಿ ಮಾರ್ಗದರ್ಶಿ ಸಂಸ್ಥೆ ಪ್ರಚಂಡ ಬೆಳವಣಿಗೆ ಸಾಧಿಸಿದೆ. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ 108 ಶಾಖೆಗಳಲ್ಲಿ 4,300 ಉದ್ಯೋಗಿಗಳು ಮತ್ತು 60 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಮಾರ್ಗದರ್ಶಿ ಹೊಂದಿದೆ. ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆಗೆ ಕನ್ನಡಿಗ ಗ್ರಾಹಕರು ತಮ್ಮ ಸಂತಸ ಹಂಚಿಕೊಂಡಿದ್ದಾರೆ.