ಚಲಿಸುತ್ತಿರುವ ಲಾರಿಗೆ ಯುವಕನನ್ನು ಕಟ್ಟಿ ಶಿಕ್ಷೆ.. ವಿಡಿಯೋ - ಕಳ್ಳತನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15373629-thumbnail-3x2-bng.jpg)
ಭುವನೇಶ್ವರ್ : ಮೊಬೈಲ್ ಕಳ್ಳತನ ಮಾಡಿದಕ್ಕಾಗಿ ಲಾರಿಯ ಮುಂಭಾಗದಲ್ಲಿ ಕಟ್ಟಿ ಚಪ್ಪಿಲಿ ಹಾರ ಹಾಕಿದ ಘಟನೆ ಒಡಿಶಾದ ಕೇಂದ್ರಪಾರ ಜಿಲ್ಲೆಯ ಮಾರ್ಷಘೈ ನಡೆದಿದೆ. ಕಳ್ಳತನ ಮಾಡಿದ್ದಾನೆ ಎಂದು ಲಾರಿ ಡೈವರ್ಗಳೇ ಈ ಕೃತ್ಯ ಮಾಡಿದ್ದಾರೆ. ಲಾರಿಯ ಮುಂಭಾಗಕ್ಕೆ ಕಳ್ಳತನ ಮಾಡಿದವನನ್ನು ಕಟ್ಟಿ ಚಪ್ಪಿಲಿ ಹಾರ ಹಾಕಿ 15 ರಿಂದ 20 ನಿಮಿಷ ಲಾರಿಯನ್ನು ಭೂತಮುಂಡೈ ನದಿಹಯ ಸೇತುವೆಯ ಮೇಲೆ ಓಡಿಸಲಾದ ವಿಡಿಯೋ ವೈರಲ್ ಆಗಿದೆ.