ಸಹಜ ಸ್ಥಿತಿಗೆ ಮರಳಿದ "ಮಲ್ಪೆ"... ಕೃಷ್ಣನಗರಿಗೆ ಸೇರಲಿವೆ ಇನ್ನಷ್ಟು ಬೀಚ್​! - Malpe Beach News

🎬 Watch Now: Feature Video

thumbnail

By

Published : Dec 1, 2019, 2:48 AM IST

Updated : Dec 1, 2019, 5:13 PM IST

ಉಡುಪಿ: ಚಂಡಮಾರುತ ಪ್ರಕೃತಿ ವಿಕೋಪ ಬಳಿಕ ಮಲ್ಪೆ ಬೀಚ್ ಮತ್ತೆ ಸಹಜ ಸ್ಥಿತಿಗೆ ಮರಳಿದೆ. ದಿನೇ ದಿನೇ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ರಜಾ ದಿನ ಕಳೆಯಲು ಪ್ರತಿ ನಿತ್ಯ ನೂರಾರು ಜನ ಇಲ್ಲಿಗೆ ಆಗಮಿಸಿ ಎಂಜಾಯ್​ ಮಾಡ್ತಿದ್ದಾರೆ. ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ, ಬೀಚ್​ಗಳು ಐಲ್ಯಾಂಡ್​ಗಳು, ರೆಸಾರ್ಟ್​ಗಳು ಜೊತೆಗೆ ಪ್ರಸಿದ್ಧ ದೇಗುಲಗಳು ಹೀಗೆ ರಜೆಯ ಮಜಾ ಅನುಭವಿಸಲು ಉಡುಪಿ ಜಿಲ್ಲೆ ಸೂಕ್ತ ತಾಣವಾಗಿದೆ. ಸದ್ಯ ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿರುವ ಹಿನ್ನೆಲೆ ಹೊಸ ಬೀಚ್​ ಗಳಿಗೂ ಕಾಯಕಲ್ಪ ಒದಗಿಸಲಾಗಿದೆ, ಈ ಮೂಲಕ ಉಡುಪಿಗೆ ಆಗಮಿಸುವ ಪ್ರವಾಸಿಗರಿಗೆ ಇನ್ನಷ್ಟು ರಂಜನೀಯ ಕ್ಷೇತ್ರಗಳು ದೊರೆಯಲಿವೆ.
Last Updated : Dec 1, 2019, 5:13 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.