ರಾಹುಲ್ ಭಟ್ನನ್ನ ಉಗ್ರರು ಕೊಂದರು, ನೀವು (ಬಿಜೆಪಿ) ಏನು ಮಾಡುತ್ತೀರಿ? ಅಲ್ಲಿ ಹನುಮಾನ್ ಚಾಲೀಸಾ ಓದುತ್ತೀರಾ?: ಠಾಕ್ರೆ - ಬಿಜೆಪಿ ವಿರುದ್ಧ ಠಾಕ್ರೆ ವಾಗ್ದಾಳಿ
🎬 Watch Now: Feature Video
ಮುಂಬೈ(ಮಹಾರಾಷ್ಟ್ರ) ರಾಹುಲ್ ಭಟ್ ಅವರನ್ನ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರು ಕೊಂದರು, ಈಗ ನೀವು(ಬಿಜೆಪಿ) ಏನು ಮಾಡುತ್ತೀರಿ? ಅಲ್ಲಿ ಹೋಗಿ ಹನುಮಾನ್ ಚಾಲೀಸಾ ಓದುತ್ತೀರಾ? ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಶ್ನೆ ಮಾಡಿದ್ದಾರೆ. ಮುಂಬೈನಲ್ಲಿ ಆಯೋಜನೆಗೊಂಡಿದ್ದ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಅವರು, 2019ರಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಳ್ಳುತ್ತಿದ್ದಂತೆ ನಾವು ಕತ್ತೆಗಳನ್ನ (ಬಿಜೆಪಿ) ಹೊರಹಾಕಿದೆವು ಎಂದು ಇದೇ ವೇಳೆ ವ್ಯಂಗ್ಯವಾಡಿದರು.