ಒಪ್ಪೊತ್ತಿನ ಊಟಕ್ಕೂ ಕುತ್ತು: ವಿಶೇಷ ಚೇತನ ಮಕ್ಕಳು, ಪಾರ್ಶ್ವವಾಯು ಪೀಡಿತ ಗಂಡ... ಕರುಳು ಹಿಂಡುವ ಕಥೆ - ಚೆನ್ನಹಡ್ಲು ಗ್ರಾಮದಲ್ಲಿ ವಿಶೇಷ ಚೇತನ ಮಕ್ಕಳು, ಪಾರ್ಶ್ವವಾಯು ಪೀಡಿತ ಗಂಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6883167-thumbnail-3x2-smk.jpg)
ಕೋವಿಡ್19 ಮಹಾಮಾರಿ ಇಡೀ ದೇಶವನ್ನ ತಲ್ಲಣಗೊಳಿಸಿದೆ. ಅದೆಷ್ಟೋ ಮಂದಿ ಕಾರ್ಮಿಕರು ಅನ್ನ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಚಿಕ್ಕಮಗಳೂರಲ್ಲಿ ಬಡ ಕುಟುಂಬವೊಂದು ಒಪ್ಪೊತ್ತಿನ ಊಟಕ್ಕೂ ಅಲೆಯುವಂತ ಸ್ಥಿತಿ ನಿರ್ಮಾಣವಾಗಿದೆ. ಈ ಕರುಳು ಹಿಂಡುವ ಕಥೆ ಇಲ್ಲಿದೆ ನೋಡಿ...