ಸಿಂಹದ ಬಾಯಿಗೆ ಕೈಹಾಕಿದ.. ಕೆಣಕಿದ ನೌಕರನ ಕೈ ಬೆರಳು ಕಟ್- ಭಯಾನಕ ವಿಡಿಯೋ - ನೌಕರನ ಬೆರಳು ಕಚ್ಚಿದ ಸಿಂಹ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15366157-thumbnail-3x2-love.jpg)
ಜಮೈಕಾ: ಮೃಗಾಲಯದಲ್ಲಿದ್ದ ಸಿಂಹದ ಜೊತೆ ಆಟವಾಡಲು ಹೋದ ನೌಕರನೊಬ್ಬ ಬೆರಳು ಕಳೆದುಕೊಂಡ ಘಟನೆ ಜಮೈಕಾದಲ್ಲಿ ನಡೆದಿದೆ. ಬೋನಿನಲ್ಲಿದ್ದ ಸಿಂಹವನ್ನು ಮುಟ್ಟಿ ಕೀಟಲೆ ಮಾಡುತ್ತಿದ್ದಾಗ ಅಚಾನಕ್ಕಾಗಿ ಸಿಂಹವು ಆ ವ್ಯಕ್ತಿಯ ಬೆರಳನ್ನು ಕಚ್ಚಿದೆ. ಬಿಡಿಸಿಕೊಳ್ಳಲು ಒದ್ದಾಡಿದ ನೌಕರನ ಬೆರಳನ್ನು ಸಿಂಹ ಕಚ್ಚಿಹಾಕಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.