ಚಿರತೆ ಬಂತು ಚಿರತೆ.. ಕಪ್ಪತ್ತಗುಡ್ಡದ ಜನರ ನೆಮ್ಮದಿ ಹಾಳು!
🎬 Watch Now: Feature Video
ಗದಗ: ಇಷ್ಟು ದಿನ ಆ ಭಾಗದ ಜನ ನೆಮ್ಮದಿಯಿಂದ ಜೀವನ ಮಾಡುತ್ತಿದ್ದರು. ಕಾಡಂಚಿನಲ್ಲಿದ್ದರೂ ಕೂಡಾ ಯಾವುದೇ ಭಯರಹಿತ ಜೀವನ ಅವರದ್ದಾಗಿತ್ತು. ಈಗ ಅವರಿಗೆ ನಿತ್ಯ ಭಯದಲ್ಲೇ ಬದುಕು ನಡೆಸುವ ವಾತಾವರಣ ಸೃಷ್ಟಿಯಾಗಿದೆ. ಇಷ್ಟಕ್ಕೂ ಆ ಜನರಿಗೆ ಏನಾಗಿದೆ?