ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಭೂಕುಸಿತ.. ವಿಡಿಯೋ ವೈರಲ್​ - ರುದ್ರಪ್ರಯಾಗದಲ್ಲಿ ಭೂಕುಸಿತ

🎬 Watch Now: Feature Video

thumbnail

By

Published : Jul 15, 2022, 7:28 PM IST

ಉತ್ತರಾಖಂಡ: ರುದ್ರಪ್ರಯಾಗದಲ್ಲಿ ನಿತ್ಯ ಭೂಕುಸಿತ ಘಟನೆಗಳು ನಡೆಯುತ್ತಿವೆ. ಜಿಲ್ಲೆಯ ದೂರದ ಪ್ರದೇಶವಾದ ಪೂರ್ವ ಬಂಗಾರ್‌ನ ಹತ್ತಕ್ಕೂ ಹೆಚ್ಚು ಹಳ್ಳಿಗಳನ್ನು ಸಂಪರ್ಕಿಸುವ ಚೆನಗಡ್-ಬಕ್ಸಿರ್ ಮೋಟಾರು ಮಾರ್ಗದಲ್ಲಿ ಇಂದು ಭೀಕರ ಭೂಕುಸಿತದ ಚಿತ್ರಗಳು ಕಣ್ಮುಂದೆ ಬಂದವು. ಬೆಟ್ಟದ ಅವಶೇಷಗಳು ಮತ್ತು ಹಲವಾರು ಮರಗಳು ಒಂದೇ ಬಾರಿಗೆ ರಸ್ತೆಗೆ ಬಿದ್ದವು. ಘಟನೆಯ ನಂತರ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.