ಪೊಲೀಸರಿಂದ ವಾಹನ ಜಪ್ತಿ... ವಾಹನ ಮಾಲೀಕರ ಮುಂದಿನ ಗತಿ ಏನು? - latest lackdown news
🎬 Watch Now: Feature Video

ಬೆಂಗಳೂರು: ಅನಗತ್ಯವಾಗಿ ಓಡಾಡುತ್ತಿದ್ದವರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆದರೆ ವಾಹನ ಮಾಲೀಕರಿಗೆ ಮುಂದೇನು ಅನ್ನೋ ಭಯ ಉಂಟಾಗಿದೆ. ಇದೀಗ ಲಾಕ್ಡೌನ್ ಮುಂದುವರಿದಿದ್ದು ತಮ್ಮ ವಾಹನ ಕೈಗೆ ಸೇರುವುದು ಯಾವಾಗ ಎನ್ನುವ ಭಯ ಜನರಲ್ಲಿ ಶುರುವಾಗಿದೆ. ಈ ಸಂಬಂಧ ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ.