ಕುಂದಗೋಳ ಉಪಚುನಾವಣೆ... ಟಿಕೆಟ್‌ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಕೆ - . ಕುಂದಗೋಳ

🎬 Watch Now: Feature Video

thumbnail

By

Published : Apr 28, 2019, 6:08 AM IST

ನಮ್ಮಲ್ಲಿ ಯಾವುದೇ ಪೈಪೋಟಿ ಇಲ್ಲ. ಯಾರಿಗೆ ಟಿಕೆಟ್ ಕೊಟ್ರೂ ಒಗ್ಗಟ್ಟಿನಿಂದ ಪಕ್ಷಕ್ಕಾಗಿ ಕೆಲಸ ಮಾಡೋದಾಗಿ ಹೇಳಿದ್ದ ಬಿಜೆಪಿ ನಾಯಕರು ಇದೀಗ ಇದೇ ಟಿಕೆಟ್​ ವಿಚಾರದಲ್ಲಿ ಜಿದ್ದಿಗೆ ಬಿದ್ದಿದ್ದಾರೆ. ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿಯಾಗೋಕೆ ಈ ನಾಯಕರ ಫೈಟ್‌ ಹೈಕಮಾಂಡ್‌ ಅಂಗಳಕ್ಕೆ ತಲುಪಿದ್ದು, ಯಾರಿಗೆ ಮಣೆ ಹಾಕ್ಬೇಕು ಅನ್ನೋ ಕನ್‌ಫ್ಯೂಷನ್‌ ಮೋದಿ ಅಂಡ್‌ ಟೀಂನದ್ದು....

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.