ಕಳೆಗಟ್ಟಿದ ಕೃಷ್ಣ ನಗರಿ, ಪರ್ಯಾಯ ಮಹೋತ್ಸವಕ್ಕೆ ಸಕಲ ಸಿದ್ಧತೆ...! - ಉಡುಪಿ ಕೃಷ್ಣ ದೇವರ ಪೂಜೆ ಪ್ರತೀ ಎರಡು ವರ್ಷಕ್ಕೊಮ್ಮೆ ಬದಲಾಗುತ್ತೆ
🎬 Watch Now: Feature Video

ಉಡುಪಿಯ ಕೃಷ್ಣಮಠದಲ್ಲಿ ಪರ್ಯಾಯ ಮಹೋತ್ಸವದ ಸಿದ್ಧತೆಗಳು ಆರಂಭವಾಗಿದ್ದು, ಅದಮಾರು ಕಿರಿಯ ಮಠಾಧೀಶರು ಸರ್ವಜ್ಞಪೀಠ ಏರಲಿದ್ದಾರೆ. ಪರ್ಯಾಯಕ್ಕೆ ದಿನಗಣನೆ ಆರಂಭವಾಗಿದ್ದು ಅದರ ಸಂಪೂರ್ಣ ವಿವರ ಇಲ್ಲಿದೆ....!