ಕೊಡಗು‌ ಹಸಿರು ವಲಯದಲ್ಲಿದ್ದರೂ ಜಿಲ್ಲಾಡಳಿತದಿಂದ ಮುಕ್ತ ಸಂಚಾರಕ್ಕೆ ಬ್ರೇಕ್​ - ಕೊಡಗು ಜಿಲ್ಲೆ ಕೊರೊನಾ ಸುದ್ದಿ

🎬 Watch Now: Feature Video

thumbnail

By

Published : Apr 28, 2020, 6:58 PM IST

ಕೊಡಗು: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ವರದಿಯಾಗದ ಹಿನ್ನೆಲೆ ಸರ್ಕಾರ ಕೊಡಗನ್ನು ಹಳದಿ ವಲಯದಿಂದ ಹಸಿರು ವಲಯವೆಂದು ಘೋಷಿಸಿದೆ. ಆದ್ರೆ ಮುಂಜಾಗ್ರತಾ ದೃಷ್ಟಿಯಿಂದ ಜಿಲ್ಲೆಯನ್ನು ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತಗೊಳಿಸದೇ ಬಿಗಿ ಬಂದೋಬಸ್ತ್​ ಮಾಡಲಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.