ಶಿರಸಿಯ ತೋಟದಲ್ಲಿದ್ದ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ರಕ್ಷಣೆ - Rescue of king cobra in sirsi
🎬 Watch Now: Feature Video
ಶಿರಸಿ: ತಾಲೂಕಿನ ದೇವನಹಳ್ಳಿಯ ಸರಗುಪ್ಪದ ನಾರಾಯಣ ಗೌಡ ಎಂಬುವರ ಮನೆಯ ಸಮೀಪದ ತೋಟದಲ್ಲಿ ಕಾಣಿಸಿಕೊಂಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ತಜ್ಞ ಪ್ರಶಾಂತ್ ಹುಲೇಕಲ್ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟರು. ಈ ಹಾವು ಸುಮಾರು 12 ಅಡಿ ಉದ್ದವಿತ್ತು.