ಇದೊಂದು ವಿಶೇಷ ಜಾತ್ರೆ: ಬೆನ್ನಿಗೆ ಮೊಳೆ ಹೊಡೆದು ರಥ ಎಳೆಯುವ ಭಕ್ತರು! - ಬೆನ್ನಿಗೆ ಮೊಳೆ ಹೊಡೆದು ರಥ ಎಳೆಯುವ ಭಕ್ತರು

🎬 Watch Now: Feature Video

thumbnail

By

Published : Jul 21, 2022, 10:49 PM IST

ಉತ್ತರಾಖಂಡ್ : ಹರಿದ್ವಾರ ಕಾವಾಡ ಜಾತ್ರೆಯಲ್ಲಿ ವಿವಿಧ ಆಚರಣೆಗಳು ಕಂಡು ಬರುತ್ತದೆ. ಒಂದೂವರೆ ಲಕ್ಷದ ನೋಟುಗಳಿಂದ ತಯಾರಿಸಿದ ಕನ್ವರ್ (ರಥ) ಗಮನ ಸೆಳೆದಿದೆ. ಜೊತೆಗೆ ಒಬ್ಬ ಕನ್ವರಿಯಾ ತನ್ನ ಬೆನ್ನಿಗೆ ಮೊಳೆ ಹೊಡೆದು ಕನ್ವರ್ ಎಳೆಯುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಈ ಸಂದರ್ಭದಲ್ಲಿ ಕವಾಡಿಯಾನ ಬೆನ್ನಿನಿಂದ ರಕ್ತ ಸುರಿಯುತ್ತಿತ್ತು. ಈ ಭಕ್ತನನ್ನು ಹಿಂಬಾಲಿಸುತ್ತಿದ್ದವರು ರಕ್ತವನ್ನು ಬಟ್ಟೆಯಿಂದ ಒರೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.