ಟೀಂ ಇಂಡಿಯಾ ಕಬಡ್ಡಿ ಕ್ಯಾಪ್ಟನ್ ಅಜಯ್ ಠಾಕೂರ್ ಬಾಯಲ್ಲೂ ಈಟಿವಿ ಮಾತು! - ಅಜಯ್ ಠಾಕೂರ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4805914-thumbnail-3x2-wdfdf.jpg)
ಬಿಲಾಸ್ಪೂರ್: ಟೀಂ ಇಂಡಿಯಾ ಕಬಡ್ಡಿ ತಂಡದ ಕ್ಯಾಪ್ಟನ್ ಅಜಯ್ ಠಾಕೂರ್ ಬಿಲಾಸ್ಪೂರ್ದಲ್ಲಿ ಈ ಟಿವಿ ಭಾರತ್ ಆ್ಯಪ್ ಬಗ್ಗೆ ಮಾತನಾಡಿದ್ದಾರೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಎಲ್ಲ ರೀತಿಯ ವಿಶೇಷತೆ ಒಳಗೊಂಡ ಆ್ಯಪ್ ರಿಲೀಸ್ ಆಗಿದ್ದು, ಎಲ್ಲ ಭಾಷೆಗಳಲ್ಲಿ ಸುದ್ದಿ ನಿಮಗೆ ಸುಲಭವಾಗಿ ಲಭ್ಯವಾಗಲಿದೆ ಎಂದರು. ಇದೇ ವೇಳೆ, ಈಟಿವಿ ಭಾರತ್ ಆ್ಯಪ್ ಡೌನ್ಲೋಡ್ ಮಾಡಿಕೊಂಡ ಕಬಡ್ಡಿ ಕ್ಯಾಪ್ಟನ್ ಠಾಕೂರ್, ನೀವೂ ಈ ಆ್ಯಪ್ ಬಳಸುವಂತೆ ಕರೆ ನೀಡಿದ್ರು.