ಕುಲ್ಲು ದಸರಾ ಉತ್ಸವ: ಸಾಂಪ್ರದಾಯಿಕ ಉಡುಗೆಯಲ್ಲಿ ನೃತ್ಯ ಪ್ರದರ್ಶಿಸಿದ 8,000 ಮಹಿಳೆಯರು - Kullu dasara festival

🎬 Watch Now: Feature Video

thumbnail

By

Published : Oct 8, 2022, 9:23 AM IST

ಹಿಮಾಚಲ ಪ್ರದೇಶ: ಶುಕ್ರವಾರ ಕುಲ್ಲುವಿನ ರಥ ಮೈದಾನದಲ್ಲಿ ನಡೆದ ಅಂತಾರಾಷ್ಟ್ರೀಯ ಕುಲ್ಲು ದಸರಾ ಉತ್ಸವದಲ್ಲಿ 8,000 ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡು ಜಾನಪದ ನೃತ್ಯ ಪ್ರದರ್ಶಿಸಿದರು. ಇಡೀ ಕುಲ್ಲು ಜಿಲ್ಲೆಯ ಮಹಿಳೆಯರು ಮತ್ತು ಯುವತಿಯರು ಸ್ವಯಂಪ್ರೇರಣೆಯಿಂದ ಪ್ರದರ್ಶನದಲ್ಲಿ ಭಾಗವಹಿಸಿದರು. ಅಕ್ಟೋಬರ್ 5 ರಿಂದ ಪ್ರಾರಂಭವಾದ ದಸರಾ ಉತ್ಸವ 11 ರವರೆಗೆ ಆಚರಿಸಲಾಗುತ್ತದೆ. ರಾಜಾ ಜಗತ್ ಸಿಂಗ್ ಆಳ್ವಿಕೆಯಲ್ಲಿ 1637ರಿಂದಲೂ ಈ ಹಬ್ಬವನ್ನು ಆಚರಿಸುವ ಸಂಪ್ರದಾಯ ಇದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಕುಲ್ಲು ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.