ವಸತಿ ಪ್ರದೇಶಕ್ಕೆ ನುಗ್ಗಿ ಹಲಸಿನ ಹಣ್ಣು ತಿಂದು ವಾಪಸ್ಸಾದ ಆನೆಗಳು..! - ಪಶ್ಚಿಮ ಬಂಗಾಳ ಲಾಕ್ ಡೌನ್​

🎬 Watch Now: Feature Video

thumbnail

By

Published : Jul 23, 2020, 1:12 PM IST

ಸಿಲಿಗುರಿ (ಪಶ್ಚಿಮ ಬಂಗಾಳ): ಬೈಕುಂತುಪುರ್ ಅರಣ್ಯದಿಂದ ವಸತಿ ಪ್ರದೇಶಕ್ಕೆ ನುಗ್ಗಿದ ಆನೆಗಳ ಗುಂಪು ಯಾವುದೇ ಹಾನಿ ಮಾಡದೇ ಮರದಲ್ಲಿನ ಹಲಸಿನ ಹಣ್ಣುಗಳನ್ನು ತಿಂದು ವಾಪಸ್ಸಾದ ಘಟನೆ ಸಿಲಿಗುರಿಯಲ್ಲಿ ನಡೆದಿದೆ. ನಗರದ 37 ಹಾಗೂ 38ನೇ ವಾರ್ಡ್​ಗಳಿಗೆ ಮುಂಜಾನೆ 2.30ರ ವೇಳೆಗೆ ಆನೆಗಳು ನುಗ್ಗಿದ್ದು, ಇಂತಹ ಘಟನೆಗಳು ಆಗಾಗ ಸಂಭವಿಸುತ್ತವೆ ಎಂದು ಸ್ಥಳೀಯರು ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.