ಮಲ್ಲಾಘಟ್ಟ ಕೆರೆಯಲ್ಲಿ ಹೇಮಾವತಿಯ ವೈಭವ ನೋಡಿ... ನೀವೂ ಬಂದು ಎಂಜಾಯ್ ಮಾಡಿ! - Hemavati dam over dances in Mallaghatta
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5173047-thumbnail-3x2-ghjpg.jpg)
ಈ ಬಾರಿ ಮಳೆ ಕರ್ನಾಟಕದಲ್ಲಿ ತುಂಬಾನೇ ಅನಾಹುತಗಳನ್ನು ಮಾಡಿದೆ. ಅನಾಹುತಗಳ ಜೊತೆ ಜೊತೆಗೆ ಇನ್ನೂ ಕೆಲವು ಅಚ್ಚರಿಗಳನ್ನು ಕೂಡಾ ಸೃಷ್ಟಿಸಿದೆ. ಅದಕ್ಕೂ ಮಿಗಿಲಾಗಿ ಪ್ರಕೃತಿ ಸೌಂದರ್ಯ ಈ ಬಾರಿಯ ಮಳೆಗೆ ಇಮ್ಮಡಿಯಾಗಿದೆ ಅಂತಾನೇ ಹೇಳಬಹುದು. ಅದಕ್ಕೆ ಸಾಕ್ಷಿಯಂತಿದೆ ಕಲ್ಪತರು ನಾಡಿನಲ್ಲಿರುವ ಈ ಮಲ್ಲಾಘಟ್ಟ ಕೆರೆ.
TAGGED:
ಮಲ್ಲಘಟ್ಟ ಕೆರೆಯೂ ಕೂಡಾ ಕೋಡಿ