ಬೇಕೇಬೇಕು ಬಾರ್​​​​​ ಬೇಕು... ಹೆಬ್ಬೂರು ಗ್ರಾಮದಲ್ಲಿ ಸರ್ಕಾರಿ ಮದ್ಯದಂಗಡಿಗಾಗಿ ಪ್ರತಿಭಟನೆ!! - protest demanding liquor shop

🎬 Watch Now: Feature Video

thumbnail

By

Published : Sep 21, 2019, 12:32 PM IST

ನಮ್​ ಏರಿಯಾದಲ್ಲಿ ಬಾರ್​ ಬೇಡ, ಶಾಲೆ ಮುಂದೆ ಬಾರ್​ ಬೇಡ ಅಲ್ಲಿ ದೇವಸ್ಥಾನ ಇದೆ. ಬಾರ್​ ಬೇಡ ಹೀಗೆಲ್ಲಾ ಪ್ರತಿಭಟನೆ ಮಾಡಿದ್ದನ್ನ ನಾವು ಇದುವರೆಗೆ ಕೇಳಿದ್ವಿ, ಆದ್ರೆ ತುಮಕೂರಿನ ಹೆಬ್ಬೂರಿನಲ್ಲಿ ಜನ ಸರ್ಕಾರದ ಮದ್ಯ ಮಾರಾಟ ಮಳಿಗೆ ತೆರೀಬೇಕು ಅಂತ ಪ್ರತಿಭಟನೆಗಿಳಿದ ಘಟನೆ ನಡೆದಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.