ಬಾಗಲಕೋಟೆಯಲ್ಲಿ ಭಾರಿ ಮಳೆ: ಧುಮ್ಮಿಕ್ಕಿ ಹರಿಯುತ್ತಿರುವ ಅಕ್ಕ-ತಂಗಿಯರ ಫಾಲ್ಸ್ - ಬಾಗಲಕೋಟೆ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16016656-thumbnail-3x2-bin.jpg)
ಬಾಗಲಕೋಟೆ: ಕಳೆದೆರಡು ದಿನಗಳಿಂದ ಬಾದಾಮಿ ತಾಲೂಕಿನಲ್ಲೆಡೆ ಭಾರಿ ಮಳೆಯಾಗುತ್ತಿದೆ. ಬಾದಾಮಿಯ ಅಕ್ಕ-ತಂಗಿಯರ ಫಾಲ್ಸ್ ಧುಮ್ಮಿಕ್ಕಿ ಹರಿಯುತ್ತಿದೆ. ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿರುವ ಅಗಸ್ತತೀರ್ಥ ಹೊಂಡ ಮೈದುಂಬಿದೆ. ಭೂತನಾಥ ದೇವಾಲಯದ ಹಿಂದೆ ಅಕ್ಕ-ತಂಗಿಯರ ಫಾಲ್ಸ್ ಇದೆ. ಇದೇ ನೀರು ಬೆಟ್ಟದ ಮೇಲಿಂದ ಕೆಳಗೆ ಹರಿದು ಅಗಸ್ತ್ಯತೀರ್ಥ ಹೊಂಡ ಸೇರುತ್ತದೆ.