ದೆಹಲಿಯಲ್ಲಿ ಗುಡುಗು ಸಹಿತ ಭಾರೀ ಮಳೆ ; ಬಸ್​, ಕಾರ್​ಗಳ ಮೇಲೆ ಬಿದ್ದ ಬೃಹತ್ ಮರ - ರಾಷ್ಟ್ರಧಾನಿಯಲ್ಲಿ ಬಿರುಗಾಳಿ ಸಹಿತ ಮಳೆ

🎬 Watch Now: Feature Video

thumbnail

By

Published : May 30, 2022, 7:10 PM IST

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಸಂಜೆ ದಿಢೀರ್​ ಆಗಿ ಹವಾಮಾನದಲ್ಲಿ ಬದಲಾವಣೆ ಕಂಡು ಬಂದಿದೆ. ಪರಿಣಾಮ ಗುಡುಗು ಸಹಿತ ಭಾರೀ ಬಿರುಗಾಳಿ ಜೊತೆಗೆ ಮಳೆ ಸುರಿದಿದೆ. ಹೀಗಾಗಿ, ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿ, ಟ್ರಾಫಿಕ್ ಜಾಮ್​​ ಕಂಡು ಬಂತು. ಬಿರುಗಾಳಿಗೆ ಬೃಹತ್​ ಮರಗಳು ಧರೆಗೆ ಉರುಳಿ ಬಿದ್ದಿರುವ ಪರಿಣಾಮ ಅನೇಕ ಬಸ್​​, ಕಾರುಗಳು ನಜ್ಜುಗುಜ್ಜಾಗಿವೆ. ಕನ್ನಾಟ್​ ಪ್ಲೇಸ್​​​ನಲ್ಲಿ ಬೇರು ಸಮೇತ ಬೃಹತ್ ಮರ ಧರೆಗೆ ಉರುಳಿರುವ ಪರಿಣಾಮ ಕಾರ್​​ವೊಂದು ಸಿಲುಕಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.