ಹಾವೇರಿಯಲ್ಲಿ ಮಾತು ಕೇಳದ ಜನರಿಗೆ ಲಾಠಿ ಬಿಸಿ, ಬಸ್ಕಿ ಶಿಕ್ಷೆ - ಕೊರೊನಾ ನಿಯಂತ್ರಣ

🎬 Watch Now: Feature Video

thumbnail

By

Published : Mar 29, 2020, 3:14 PM IST

ಕೊರೊನಾ ಸೋಂಕು ಹರಡೋದನ್ನು ತಡೆಯಲು ಭಾರತದಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ವಾಹನ ಸವಾರರ ಓಡಾಟ ನಿಯಂತ್ರಿಸುವುದು ಪೊಲೀಸರಿಗೆ ತಲೆನೋವಾಗಿದೆ. ಇನ್ನು ಮಾತು ಕೇಳದ ಜನರಿಗೆ ಹಾವೇರಿ ಪೊಲೀಸರು ಬಸ್ಕಿ ಹೊಡೆಸಿ, ಲಾಠಿಯಿಂದ ಬುದ್ದಿ ಕಲಿಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.