ಕೋವಿಡ್-19 ಆತಂಕ... ಕೊಪ್ಪಳದಲ್ಲಿ ಹೇರ್ ಕಟಿಂಗ್ ಸಲೂನ್ಗಳು ಬಂದ್! - ಮಾರ್ಚ್ 26 ರವರೆಗೆ ಸಲೂನ್ ಅಂಗಡಿಗಳು ಬಂದ್
🎬 Watch Now: Feature Video
ಕೊರೊನಾ ಭೀತಿ ಹಿನ್ನೆಲೆ ನಗರದಲ್ಲಿ ಬೆಳಗ್ಗೆಯಿಂದಲೇ ಹೇರ್ ಕಟಿಂಗ್ ಸಲೂನ್ ಗಳು ಬಂದ್ ಆಗಿವೆ. ಹಡಪದ ಸಮಾಜ ಹಾಗೂ ಸವಿತಾ ಸಮಾಜದ ಮುಖಂಡರ ನಿರ್ಧಾರದಂತೆ ಮಾರ್ಚ್ 26 ರವರೆಗೆ ಸಲೂನ್ಗಳನ್ನು ಬಂದ್ ಮಾಡಲಾಗಿದೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...