ಕಾಮನ್​ವೆಲ್ತ್​ ಪದಕ ವಿಜೇತೆ ಪೈಲ್ವಾನ್​ ದಿವ್ಯಾಗೆ ಭರ್ಜರಿ ಸ್ವಾಗತ: ವಿಡಿಯೋ ನೋಡಿ - ಪದಕ ವಿಜೇತೆ ಪೈಲ್ವಾನ್​ ದಿವ್ಯಾಗೆ ಭರ್ಜರಿ ಸ್ವಾಗತ

🎬 Watch Now: Feature Video

thumbnail

By

Published : Aug 9, 2022, 7:46 AM IST

ಬರ್ಮಿಂಗ್​ಹ್ಯಾಮ್​ನಲ್ಲಿ ಮುಕ್ತಾಯಗೊಂಡ ಕಾಮನ್​ವೆಲ್ತ್​ ಗೇಮ್ಸ್​ನ ಮಹಿಳೆಯರ 68 ಕೆಜಿ ಫ್ರೀಸ್ಟೈಲ್​ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ದಿವ್ಯಾ ಕಕ್ರಾನ್​ ತಾಯ್ನಾಡಿಗೆ ವಾಪಸ್​​​ ಆಗಿದ್ದು, ಅಭಿಮಾನಿಗಳು, ಕುಟುಂಬಸ್ಥರು ಭರ್ಜರಿ ಸ್ವಾಗತ ನೀಡಿದರು. ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ದಿವ್ಯಾರನ್ನು ಅಭಿಮಾನಿಗಳು ಭುಜದ ಮೇಲೆ ಕೂರಿಸಿಕೊಂಡು ವಾದ್ಯಗಳನ್ನು ನುಡಿಸುತ್ತಾ ಮೆರವಣಿಗೆ ಮಾಡಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.