ಗ್ರಾಮ ಪಂಚಾಯತ್​ನಲ್ಲಿರುವ ಜ್ಞಾನದ ಆಗರ ಈ ಮ್ಯೂಸಿಯಂ.. - ಗ್ರಾಮ ಪಂಚಾಯತ್​​ ಲೈಬ್ರರಿ ಸುದ್ದಿ

🎬 Watch Now: Feature Video

thumbnail

By

Published : Dec 29, 2019, 5:51 PM IST

ಯಾದಗಿರಿ: ಅದು ಗ್ರಾಮ ಪಂಚಾಯತ್​ ಕಚೇರಿ. ಅಲ್ಲಿ ರಾಜಕೀಯ ಮೇಲಾಟ, ಸಭೆಗಳಿಗಿಂತ ವಿದ್ಯಾರ್ಥಿಗಳು, ಸಂಶೋಧಕರೇ ಹೆಚ್ಚಾಗಿ ಕಂಡು ಬರುತ್ತಾರೆ. ಯಾಕಂದ್ರೆ, ಅಲ್ಲೊಂದು ಮ್ಯೂಸಿಯಂ ನಿರ್ಮಿಸಲಾಗಿದೆ. ಅಲ್ಲಿ ಪ್ರಾಗೈತಿಹಾಸಿಕ ಕಾಲದ ಹಲವು ಕುರುಹುಗಳಿವೆ. ಅದು ವಸ್ತು ಸಂಗ್ರಹಾಲಯ ಹೊಂದಿದ ಗ್ರಾಮ ಪಂಚಾಯತ್​ ಎಂಬ ಹೆಗ್ಗೆಳಿಕೆಯನ್ನೂ ಹೊಂದಿದೆ. ಹಾಗಾಗಿ ಯಾದಗಿರಿ ಜಿಲ್ಲೆಯ ಆ ಗ್ರಾಮ ಪಂಚಾಯತ್​ ಕಚೇರಿ ವಿಶೇಷವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.